Episodios
-
ಇಂದಿನ ಸಂಚಿಕೆಯಲ್ಲಿ ಮೈಕ್ರೋವೇವ್ ಓವನ್ ಹೇಗೆ ಕೆಲಸ ಮಾಡುತ್ತೆ ಎಂದು ತಿಳಿಯೋಣ.
-
ಈ ಸಂಚಿಕೆಯಲ್ಲಿ ನಮ್ಮ ಸುತ್ತ ಮುತ್ತಲಿನ ಜಗತ್ತು ಬಣ್ಣ ಬಣ್ಣವಾಗಿ ಕಾಣಿಸುವುದು ಏಕೆ ಎಂದು ತಿಳಿದುಕೊಳ್ಳೋಣ.
-
¿Faltan episodios?
-
ರಸ್ತೆಯಲ್ಲಿ ಹೂಗ್ಬೇಕಾದ್ರೆ, ಸಾಮಾನ್ಯವಾಗಿ ವೇಗದ ಮಿತಿ ಅಥವಾ ಇನ್ಯಾವುದೋ ಎಚ್ಚರಿಕೆಯನ್ನು ಕೆಂಪು ಬಣ್ಣದ ಅಕ್ಷರದಲ್ಲಿ ಬರೆದಿರುವುದನ್ನ ನೀವು ನೋಡಿರಬಹುದು. ಹಾಗಾದರೆ, ಯಾಕೆ ಕೆಂಪು ಬಣ್ಣವನ್ನ ಬಳಸಿದ್ರು? ಇದರ ಹಿಂದಿನ ಬೌತಶಾಸ್ತ್ರದ ಕಾರಣವನ್ನು ಈ ಸಂಚಿಕೆಯಲ್ಲಿ ಹೇಳಲಾಗಿದೆ.
-
ನಮ್ಮ ಸೌರವ್ಯೂಹದಲ್ಲಿ ಇರುವ ಎಲ್ಲಾ ಗ್ರಹಗಳು ಸೂರ್ಯನ ಸುತ್ತ ತಿರುಗುವುದಕ್ಕೆ ಅಥವಾ ನಾವುಗಳು ಈ ಭೂಮಿಯ ಮೇಲೆ ಬದುಕುವುದರಲ್ಲಿ ಗುರುತ್ವಾಕರ್ಷಣೆಯ ಪಾತ್ರ ಬಹಳ ಮುಖ್ಯ. ಇದರ ಬಗ್ಗೆ ಈ ಸಲದ ಸಂಚಿಕೆಯಲ್ಲಿ ಸರಳ ಪರಿಚಯ.
-
2022ನೇ ಸಾಲಿನ ಫಿಸಿಕ್ಸ್ ನೋಬೆಲ್ ಪ್ರಶಸ್ತಿಯನ್ನು ಯಾರಿಗೆ ಮತ್ತು ಯಾವ ಕಾರಣಕ್ಕೆ ನೀಡಿದರು ಮತ್ತು ಇದರಿಂದ ಮಾನವ ಕುಲಕ್ಕೆ ಆಗುವ ಲಾಭ ಏನು ಅನ್ನುವುದರ ಕುರಿತು ಒಂದು ಕಿರು ನೋಟ.
-
ಲೇಸರ್ ನಮ್ಮ ನಿತ್ಯ ಜೀವನದಲ್ಲಿ ಒಂದಲ್ಲಾ ಒಂದು ರೀತಿ ನಮಗೆ ಅತಿ ಉಪಯುಕ್ತವಾದ ವಸ್ತು. ಇದು ನಮ್ಮ ಜೀವನದಲ್ಲಿ ಭೌತಶಾಸ್ತ್ರ ಎಷ್ಟರಮಟ್ಟಿಗೆ ಅದರ ಪ್ರಭಾವ ಬೀರಿದೆ ಎಂಬುದರ ಸಂಕೇತ. ಇದರ ಕಾರ್ಯಚರಣೆ ಹೇಗೆ ಎಂದು ಈ ಸಂಚಿಕೆಯಲ್ಲಿ ನೀವು ತಿಳಿದುಕೊಳ್ಳಬಹುದು.
-
ಪರಮಾಣುಗಳ ಬಗ್ಗೆ ಒಂದು ಸಣ್ಣ ಪರಿಚಯ. ವಿಜ್ಞಾನದ ಪರಿಚಯ ಇಲ್ಲದವರು ಕೂಡ ಸುಲಭವಾಗಿ ಪರಮಾಣುಗಳ ಬಗ್ಗೆ ವೈಜ್ಞಾನಿಕವಾಗಿ ಈ ಸಂಚಿಕೆಯಲ್ಲಿ ತಿಳಿದುಕೊಳ್ಳಬಹುದು.