Episodes
-
Australia is one of the most expensive countries in the world when it comes to higher education. It's no surprise that 90% of its eligible syudents take up a loan to pay for university.
-ಉನ್ನತ ವಿದ್ಯಾಭ್ಯಾಸದ ವಿಷಯಕ್ಕೆ ಬಂದರೆ, ವಿಶ್ವದಲ್ಲೇ ಆಸ್ಟ್ರೇಲಿಯಾ ಅತ್ಯಂತ ತುಟ್ಟಿಯಾದ ದೇಶಗಳಲ್ಲಿ ಒಂದು. ಉನ್ನತ ವಿದ್ಯಾಭ್ಯಾಸಕ್ಕೆ ಅರ್ಹರಾದ ವಿದ್ಯಾರ್ಥಿಗಳಲ್ಲಿ ಶೇ ೯೦ ರಷ್ಟು ಮಂದಿ, ವಿಶ್ವವಿದ್ಯಾಲಯದ ವಿದ್ಯಾಭ್ಯಾಸಕ್ಕಾಗಿ ಪಡೆಯುತ್ತಾರೆ
-
Interactive commentary on current affairs for the weekend of 6 / 11 / 2017 from D.Garud in Bengaluru
-ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೬ / ೧೧ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Missing episodes?
-
Australia has been a secular country since federation. The constitution of 1901 prohibits the commonwealth government from interfering with the free exercise of any religion.
-
As an employee, you have clear rights when it comes to pay, conditions and safety. And there's easy ways to report it, if those rights are not respected.
-ವೇತನವಾಗಿರಲಿ ಅಥವಾ ಕೆಲಸ ಮಾಡುವ ಸ್ಥಳದ ಪರಿಸ್ಥಿತಿಯಾಗಿರಲಿ ಅಥವಾ ಭದ್ರತೆಯ ವಿಷಯವಾಗಿರಲಿ, ಕೆಲಸಗಾರರಾಗಿ ನಿಮಗೆ ಸ್ಪಷ್ಠವಾದ ಹಕ್ಕುಗಳಿವೆ. ಮತ್ತು ಆ ಹಕ್ಕುಗಳನ್ನು ಗೌರವಿಸದಿದ್ದಲ್ಲಿ, ವರದಿ ಮಾಡಲು ಸುಲಭವಾದ ಮಾರ್ಗಗಳಿವೆ