Episoder
-
S1EP - 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ | Moral Story
ಕಾಳು, ಬೇಳೆ ಸಾಗಿಸುವ ಹಡಗೊಂದು ದೂರ ಪ್ರಯಾಣಕ್ಕೆ ಸಜ್ಜಾಗಿ ನಿಂತಿತ್ತು. ಬಂದರಿನಲ್ಲಿ ಹಾರಾಡ್ತಾ ಇದ್ದ ಹಕ್ಕಿಯೊಂದಕ್ಕೆ ಇದು ಕಂಡಿತು ಹಾರಿಬಂದು ಕುಳಿತು ಕೆಳಗೆ ನೋಡಿದ್ರೆ.. ಬೇಕು ಬೇಕಾದಷ್ಟು ಕಾಳು ಚೆಲ್ಲಿದೆ ಭಾರೀ ಖುಷಿ ಆಯ್ತು ಅಲ್ಲೇ ಕುಳಿತು ಕಾಳು ತಿನ್ನಲು ಶುರು ಮಾಡಿತು, ಆಗ ಹಡಗು ಹೊರಟದ್ದು ಗೊತ್ತೇ ಆಗಲಿಲ್ಲ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
-
S3 : EP - 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?|What happened after the death of Abhimanyu
ಇದು ಮನೋಹರ ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದಲ್ಲಿ ಹದಿನಾರು ವರ್ಷದ ಬಾಲಕ ಅಭಿಮನ್ಯುವನ್ನು ಎಂಟು ಜನ ಕೌರವರು ಕೊಂದರು. ಆ ಸಮಯದಲ್ಲಿ ಅಲ್ಲಿ ಏನೇನಾಯಿತು. ಅಲ್ಲಿ ನಡೆದದ್ದನ್ನು ಸಂಜಯ ವಿವರಿಸಿದ ಬಗೆ ಹೇಗೆ ಎಂಬ ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com
ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
-
Manglende episoder?
-
S1EP - 468 : ಗಲ್ಲು ಶಿಕ್ಷೆ ,ಜೀವಾವಧಿ ಶಿಕ್ಷೆಗಳಲ್ಲಿ ಯಾವುದು ಹೆಚ್ಚು ಮಾನವೀಯ ?|What is a good punishment?
ಹದಿನಾರನೇ ಶತಮಾನದಲ್ಲಿ ರಷ್ಯಾ ದೇಶದಲ್ಲಿ ನಡೆಯುತ್ತಿದ್ದ ಭೋಜನ ಕೂಟದಲ್ಲಿ ಒಬ್ಬ ಶ್ರೀಮಂತ ಹಾಗೂ ಒಬ್ಬ ವಕೀಲ ಚರ್ಚೆಗಿಳಿದರು .. ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ? ಜೀವಾವಧಿ ಶಿಕ್ಷೆ ಹೆಚ್ಚು ಮಾನವೀಯವೋ ? ಅನ್ನೋದು ಚರ್ಚೆಯ ವಿಷಯ.
ಶ್ರೀಮಂತ ಅಂದ ಗಲ್ಲುಶಿಕ್ಷೆಯಲ್ಲಿ ನರಳಾಟ ಇಲ್ಲ ಒಂದು ಕ್ಷಣದಲ್ಲಿ ಪ್ರಾಣ ಹೋಗುತ್ತೆ ಇದೇ ಹೆಚ್ಚು ಮಾನವೀಯ. ಆಗ ವಕೀಲ ಅಂದ .. ಯಾರಿಗೂ ಯಾರ ಪ್ರಾಣ ತೆಗಿಯುವ ಹಕ್ಕಿಲ್ಲ ಯಾರಿಗೆ ಗೊತ್ತು ? ಮುಂದೆ ಅಪರಾಧಿ ತನ್ನ ಕುಕೃತ್ಯದ ಬಗ್ಗೆ ಪಶ್ಚತ್ತಾಪ ಪಡಲಿಕ್ಕೂ ಸಾಕು .. ಚರ್ಚೆ ಜೋರಾಯಿತು .. ಆಗ..ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
-
S1EP - 467 :ಬದುಕೆಂದರೆ ಏನು ? What is life?
ಕುಟುಂಬವೊಂದು ಪ್ರಯಾಣ ಹೊರಟಿತ್ತು. ಅದರಲ್ಲಿ ವಯಸ್ಸಾದ ಇಬ್ಬರು ಹಾಗೂ ಅವರ ಮಕ್ಕಳಿದ್ದರು. ಆಗ ಒಮ್ಮೆಲೆ ಕರಿದಾದ ಮೋಡಗಳು ಇವರತ್ತ ಬಂದವು. ಭಯಾನಕ ಗಾಳಿ ಮಳೆ ಅವರತ್ತ ಬಂತು. ಹೀಗಿರುವಾಗ ಒಲ್ಲೊಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
-
S3 : EP - 77 : ಹೇಗಿತ್ತು ಮಹಾಭಾರತದ ಹತ್ತನೆ ದಿನ
ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧದಲ್ಲಿ ಬಾಣಗಳ ಮೇಲೆ ಮಲಗಿದ್ದ ಭೀಷ್ಮರನ್ನು ನೋಡಲು ಕರ್ಣ ಓಡೋಡಿ ಬಂದ. ಹೀಗೆ ಬಂದ ಕರ್ಣ ಭೀಷ್ಮರ ಪಾದದ ಬಳಿ ಕುಳಿತು ಈ ಮಾತುಗಳನ್ನ ಆಡಿದ ಹಾಗಾದ್ರೆ ಅವರಿಬ್ಬರ ಸಂಭಾಷಣೆ ಹೇಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com
ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
-
S1EP - 466 :ಪ್ರಾಚೀನ ಜೆನ್ ಕಥೆ | Ancient Zen story
ಇದೊಂದು ಪ್ರಾಚೀನ ಜೆನ್ ಕಥೆ . ಚಿತ್ರಗಳಿಂದ ಕೂಡಿದ ಕಥೆ . ಇದರಲ್ಲಿ ಇರುವ ಹತ್ತು ಎಲೆಗಳನ್ನು ಒಂದು ನಮೂನೆಯಲ್ಲಿ ಜೋಡಿಸಿದಾಗ ಅದು ಒಂದು ಚಿತ್ರವಾಗಿ ಕಥೆ ಹೇಳುತ್ತಿತ್ತು. ಹಾಗಾದ್ರೆ ಏನೇನೆಲ್ಲ ಕಥೆ ಇದ್ದವು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
-
S1EP - 465 : :ಮಗ ಸಮುದ್ರದಲ್ಲಿ ಮುಳುಗಿಹೋದಾಗ When the son drowned in the sea
ತಾಯಿ ಮತ್ತು ಮಗ ಸಮುದ್ರದ ತೀರದಲ್ಲಿ ಆಟ ಆಡುತ್ತಿದ್ದರು. ಸುಂದರ ಕ್ಷಣಗಳನ್ನು ಸವಿಯುತ್ತಿದ್ದರು . ಇನ್ನೇನು ಆಟ ಮುಗಿಸಿ ಮರಳಿ ಮನೆ ಕಡೆ ಹೊರಡುವಾಗ ಆ ಘಟನೆ ನಡೆಯಿತು. ದೊಡ್ಡ ಅಲೆಯೊಂದು ಅವರತ್ತ ಅಪ್ಪಳಿಸಿ ಬಂತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
-
S3 : EP - 76 : ಭೀಷ್ಮರ ಮೇಲೆ ಬಾಣ ಪ್ರಹಾರ Battle with Bhishma
ಆತ್ಮೀಯ ಓದುಗರೇ ..
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಯುದ್ಧ ಆರಂಭವಾಗಿ 9 ದಿನ ಕಳೆದಿತ್ತು. ಎರಡು ಕಡೆಗಳಲ್ಲಿ ಹೆಣಗಳ ರಾಶಿ ಬಿದ್ದಿತ್ತು . ರಕ್ತದ ಹೊಳೆ ಹರಿದಿತ್ತು . ಹೀಗಿರುವ ಯುದ್ಧದ ಪರಿಸ್ಥಿತಿಯನ್ನು ವಿವರಿಸುತ್ತಿದ್ದ ಸಂಜಯ ಧೃತರಾಷ್ಟ್ರನಿಗೆ ಹೀಗೆಂದ .. ಅದೇನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com
ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
-
S1EP - 464 :ಅದೃಷ್ಟ ಎಂದರೆ ಏನು ?|What is luck?
ಬಸ್ಸೊಂದು ತನ್ನ ಒಡಲ ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿತ್ತು. ದಟ್ಟವಾದ ಕಾಡುದಾರಿ ಅದಾಗಿತ್ತು. ಹೀಗಿರುವಾಗ ಕಪ್ಪುಗಟ್ಟಿದ್ದ ಮೋಡಗಳ ನಡುವೆ ಭಯಾನಕ ಮಿಂಚು ಕಾಣಿಸಿಕೊಂಡಿತು. ಅದಾಗಲೇ ಬಸ್ಸು ಚಾಲಕನ ನಿಯಂತ್ರಣ ತಪ್ಪಿತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com
ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
-
ಸಜ್ಜನನೊಬ್ಬನ ಮಗಳ ಮದುವೆ ನಿಶ್ಚಯವಾಗಿತ್ತು, ಯೋಗ್ಯನಾದ ವರ ಸಿಕ್ಕಿದ್ದಾನೆ ಆದರೆ ತನ್ನ ಸಾಮರ್ಥ್ಯಕ್ಕೆ ಮೀರಿದ ಸಂಬಂಧ ಎಂದು ದ್ವಂದ್ವದಲ್ಲಿ ಸಿಲುಕಿ ಕಷ್ಟ ಪಡ್ತಾ ಇದ್ದ.. ಕಡೆಗೆ ಬಹಳಾ ಅಳೆದು ಸುರಿದು ತನಗೆ ಬೇಕಾಗುವ ಆರ್ಥಿಕ ಸಹಾಯವನ್ನ ತಾನು ನಂಬುವ ಗುರುಗಳನ್ನು ಕೇಳೋಣ ಅಂದುಕೊಂಡ ಆಗ..
ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com
ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
-
S1EP - 462 :ಭೇರುಂಡ ಪಕ್ಷಿಯ ಕಥೆ The story of Bherunda bird
S1EP - 462 :ಭೇರುಂಡ ಪಕ್ಷಿಯ ಕಥೆ The story of Bherunda bird
ಒಂದಾನೊಂದು ಕಾಡಿನಲ್ಲಿ ಒಂದು ಪಕ್ಷಿ ಇತ್ತು. ಅದಕ್ಕೆ ಒಂದು ದೇಹ ಎರಡು ತಲೆ ಇತ್ತು. ಹೀಗಾಗಿ ಅದಕ್ಕೆ ಎರಡು ಮೆದುಳಿತ್ತು. ಅದಕ್ಕೆ ಬೇರೆ ಬೇರೆ ಆಸೆ ಆಗುತ್ತಿತ್ತು. ಇದರಿಂದ ದೇಹಕ್ಕೆ ಭಯಂಕರ ತೊಂದರೆ ಆಗುತ್ತಿತ್ತು. ಹಾಗಾದ್ರೆ ಈ ಪಕ್ಷಿಯ ಕಥೆ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
S3 : EP - 75 : ಸಂಜಯನಿಂದ ಸಮರ ವರ್ಣನೆ | Sanjaya described the war
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಮಹಾಭಾರತ ಯುದ್ಧ ಆರಂಭವಾಗಿತ್ತು. ಎರಡೂ ಕಡೆಯ ಸೈನ್ಯ ಯುದ್ಧಕ್ಕೆ ಸಜ್ಜಾಗಿ ನಿಂತಿತ್ತು. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಯುಧಿಷ್ಠಿರ ರಥದಿಂದ ಕೆಳಗಿಳಿದು ಕೌರವ ಸೈನ್ಯದ ಕಡೆ ನಡೆದ. ಆಗ ಕೃಷ್ಣನನ್ನೂ ಒಳಗೊಂಡಂತೆ ಎಲ್ಲಾ ಪಾಂಡವರೂ ಅವನನ್ನೇ ಹಿಂಬಾಲಿಸಿದರು . ಇದಕ್ಕೆ ಕಾರಣ ಏನು? ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
S1EP - 461 :ಅದೃಷ್ಟ ಹುಡುಕಿ ಹೊರಟ ಅದೃಷ್ಟ ಹೀನ
ಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿ ಯಾವಾಗಲೂ ದುಃಖಿಯಾಗಿದ್ದ. ಕಾರಣವೇನಂದ್ರೆ ಅವನು ಮುಟ್ಟಿದ್ದೆಲ್ಲಾ ಮಣ್ಣಾಗುತ್ತಿತ್ತು.ಪ್ರಪಂಚದಲ್ಲಿ ಅವನಷ್ಟು ಅದೃಷ್ಟ ಹೀನರೇ ಬೇರೆ ಯಾರು ಇರ್ಲಿಲ್ಲ... ಹೀಗಿರುವಾಗ ಅವನಿಗೆ ಯಾರೋ ಒಬ್ರು ಹೇಳಿದ್ರು.. ಊರ ಹೊರಗಿನ ಬೆಟ್ಟದಮೇಲೆ ಇರುವ ಸಂತನೊಬ್ಬ ಎಲ್ಲಾ ಕಷ್ಟಗಳಿಗೆ ಪರಿಹಾರ ಸೂಚಿಸುತ್ತಾರೆ. ಆಗ.. ಆ ಸಂತನಿಂದಾದರೂ ತನ್ನ ದುರಾದೃಷ್ಟ ದೂರವಾಗಬಹುದು ಎಂದು ಸಂತನಿರುವಲ್ಲಿ ಹೊರಟ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
S3 : EP - 74 : ಶ್ರೀ ಕೃಷ್ಣನ ವಿಶ್ವರೂಪ ದರ್ಶನದ ಬಳಿಕ ....|After seeing Shri Krishna's Vishwarupa Darshan
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ತನ್ನ ವಿಶ್ವರೂಪ ದರ್ಶನವನ್ನು ಮಾಡುತ್ತಾನೆ . ಆ ಬಳಿಕ ವಿಶ್ವರೂಪವನ್ನು ನೋಡಿದ ಅರ್ಜುನನ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ಇಲ್ಲಿ ನೋಡಬಹುದಾಗಿದೆ. ಹಾಗಾದ್ರೆ ಅರ್ಜುನ ಏನೆಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ನೌಟಂಕಿಯಿಂದ ಜೀವನ ನಡೆಸ್ತಾ ಇದ್ದ ಒಂದು ಕುಟುಂಬ ಇತ್ತು, ನೌಟಂಕಿ ಅಂದ್ರೆ ಗಾನ , ನರ್ತನ, ಸಮೃದ್ಧವಾದ .. ಹೆಚ್ಚಾಗಿ ನಾಲ್ಕು ರಸ್ತೆ ಕೂಡುವ ಕಡೆ, ಹಾಗು ಕೆಲವೊಮ್ಮೆ ರಂಗ ಮಂದಿರದಲ್ಲಿ ನಡೆಯುವ ನಾಟಕಗಳು. ರೇಡಿಯೋ ಟೀವಿಗಳು ಇಲ್ಲದ ಕಾಲದಲ್ಲಿ .. ಇದೊಂದು ಜನಸಾಮಾನ್ಯರ ಮನೋರಂಜನೆಯ ಪರಿಯಾಗಿತ್ತು .. ಕೆಲವು ಕುಟುಂಬಗಳು ಇದನ್ನ ಕುಲ ಕಸಬನ್ನಾಗಿ ಮಾಡಿಕೊಂಡಿದ್ದವು.. ಅಂತಾ ಒಂದು ಕುಟುಂಬದ ಕಥೆ ಇದು... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಅರ್ಜುನನು ಯುದ್ಧರಂಗದಲ್ಲಿ ಎರಡೂ ಪಕ್ಷದಲ್ಲಿ ನಿಂತಿರುವ ತನ್ನವರನ್ನು ನೋಡಿದ, ಅವನ ಮನಸ್ಸು ವಿಹ್ವಲವಾಯಿತು, ಒಂದು ತುಂಡು ಭೂಮಿಗಾಗಿ ತನ್ನವರನ್ನು ಕೊಲ್ಲುವುದು ಸರಿಯಲ್ಲ ಅನ್ನಿಸಿತು, ಹೀಗೆ ಹೇಳಿ ವಿಷಾದದಿಂದ ಗಾಂಡೀವವನ್ನು ಕೆಳಗಿಟ್ಟು ಕೆಳಗೆ ಕುಳಿತುಬಿಟ್ಟ.. ಆಗ..ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಊರ ಮುಂದಿನ ತೋಪಿನಲ್ಲಿ ಮಹಾತಪಸ್ವಿ ಸಂತಾನೋರ್ವರು ಬಂದಿದ್ದಾರೆ ಅಂತ ಸುದ್ದಿ ಹರಡಿತ್ತು, ರಾಜನಾದಿಯಾಗಿ ಊರವರೆಲ್ಲಾವರನನ್ನ ಕಾಣಲಿಕ್ಕೆ, ತಮ್ಮ ತಮ್ಮ ದುಃಖ ದುಮ್ಮಾನಗಳನ್ನೆಲ್ಲಾ ಅರುಹಿ ಪರಿಹಾರ ಪಡಿಯಲಿಕ್ಕೆ ಸಾಲುಗಟ್ಟಿ ನಿಂತರು.. ಆಮೇಲೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧಕ್ಕೆ ಎರಡೂ ಪಕ್ಷಗಳು ತಯಾರಾಗಿ ನಿಂತಿದ್ದವು. ಅತ್ತ ಯುದ್ಧದ ಬಗೆಯನ್ನು ಕೂತಲ್ಲಿಯೇ ಸಂಜಯನಿಂದ ತಿಳಿದುಕೊಳ್ಳುತ್ತಿದ್ದ ಧೃತರಾಷ್ಟ್ರ ಸಂಜಯ ನಲ್ಲಿ ಅಲ್ಲಿ ಏನು ನಡೆಯುತ್ತಿದೆ ಎಂದು ಕೇಳಿದ ಅದಕ್ಕೆ ಸಂಜಯ ಏನೆಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಒಂದು ನದಿಯಲ್ಲಿ ಒಂದು ಮೀನು ವಾಸ ಮಾಡ್ತಾ ಇತ್ತು, ಕಾಡಿನಲ್ಲಿ ಒಂದು ನವಿಲು ಮನೆ ಮಾಡಿತ್ತು, ಹೇಗೋ ಏನೋ ಅವರಿಬ್ಬರೂ ಗೆಳೆಯರಾದ್ರು ಗೆಳೆತನ ಬೆಳೆದು ಒಬ್ಬರಿಗೋಸ್ಕರ ಒಬ್ಬರು ಜೀವ ಕೊಡುವಷ್ಟು ಅವರಲ್ಲಿ ಆತ್ಮೀಯತೆ ಬೆಳೆಯಿತು ಒಂದು ದಿನ .. ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
S3 : EP - 71 : ಮಹಾ ಯುದ್ಧದ ವ್ಯೂಹ | Mahabharata war
ಮಹಾಯುದ್ಧಕ್ಕೆ ಪೂರ್ವವಾಗಿ ಕೌರವ- ಪಾಂಡವರಿಂದ ವ್ಯೂಹ ರಚನೆ ಆಗ್ತದೆ ಆಗ.. ಸಂಜಯ ದೃತರಾಷ್ಟ್ರನಿಗೆ ಹೇಳ್ತಾನೆ.. ಮಹಾ ಯುದ್ಧಕ್ಕೆ ಮಹಾ ಸಿದ್ಧತೆಗಳಾದವು. ಎರಡೂ ಕಡೆಗಳಲ್ಲಿ ಸಾಗರದಂತೆ ಸೈನ್ಯ ಸೇರಿತ್ತು ಈಗ ಎರಡೂ ಕಡೆಯಲ್ಲಿನ ಪ್ರಮುಖರು ಒಂದು ಕಡೆಯಲ್ಲಿ ಸಮಾಲೋಚಿಸಿ ಯುದ್ಧ ನಿಬಂಧನೆಗಳನ್ನು ರೂಪಿಸಿದರು.. ಆಮೇಲೆ ಏನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
- Vis mere