Episoder
-
ತೆನಾಲಿ ರಾಮ ಕಳ್ಳರನ್ನು ಮೂರ್ಖನನ್ನಾಗಿಸಿದ್ದು.Tenali Rama fooled the thieves
-
Mangler du episoder?
-
ತೆನಾಲಿ ರಾಮ ತನ್ನ ಬುದ್ಧಿವಂತಿಕೆಯಿಂದ ಹೇಗೆ ಸೇವಕನ ಪ್ರಾಣ ಉಳಿಸಿದನು ಎನ್ನುವುದೇ ಈ ಕತೆ.The story is about how Tenali Rama saved the life of a servant with his intelligence.
-
ತೆನಾಲಿ ರಾಮ ತನ್ನ ಬುದ್ಧಿವಂತಿಕೆಯಿಂದ ಹೇಗೆ ಒಬ್ಬ ವ್ಯಕ್ತಿಯ ಪ್ರಾಣ ಕಾಪಾಡಿದ ಅಂತ ಈ ಕತೆ ಹೇಳುತ್ತೆ. The story tells how Tenali Rama saved a person's life with his intelligence.
-
ನೀವು ಯಾವಾಗಲೂ ಸುಳ್ಳು ಹೇಳುತ್ತಲೇ ಇದ್ದರೆ ಮತ್ತು ಮೋಸ ಮಾಡುತ್ತಿದ್ದರೆ, ಒಂದು ದಿನ ನೀವು ಸತ್ಯವನ್ನು ಹೇಳಿದರೂ ಅಥವಾ ನೀವು ನಿಜವಾಗಿಯೂ ತೊಂದರೆಯಲ್ಲಿದ್ದರೂ ಯಾರೂ ನಿಮ್ಮನ್ನು ನಂಬುವುದಿಲ್ಲ(If you keep lying and cheating all the time then someday nobody will trust you even if you say the truth or if you are in real trouble).
-
ಈ ಸಣ್ಣ ಕಥೆನಲ್ಲಿ ನಾವು ತಿಳಿಯುವ ನೀತಿ ಏನೆಂದರೆ , ಇತರರ ಬಳಿ ಇರುವುದನ್ನು ನಾವು ಯಾವಾಗಲೂ ಅಸೂಯೆಪಡುತ್ತಿದ್ದರೆ, ದುರಾಸೆಯ ನಾಯಿಯಂತೆ ನಾವು ಈಗಾಗಲೇ ಹೊಂದಿರುವುದನ್ನು ಕಳೆದುಕೊಳ್ಳುತ್ತೇವೆ (If we envy about the things that others have then wewill definitely loose what we have with us at present).
-
ಈ ಕತೆಯ ಸಾರಾಂಶ ಸ್ನೇಹವನ್ನು ಗಾತ್ರ, ಬಣ್ಣ, ಜಾತಿ, ಬುದ್ದಿವಂತಿಕೆಯಲ್ಲಿ ಅಳೆಯಬೇಡಿ ಬದಲಿಗೆ ನಂಬಿಕೆ, ಪ್ರೀತಿ, ಗೌರವದಿಂದ ಸ್ನೇಹವನ್ನ ಸ್ವೀಕರಿಸಿ ಎಂಬುದು.
The summary of this story is that don't measure friendship by size, colour, caste, or intelligence but accept friendship with trust, love and respect.
-
ಈ ಕತೆಯಿಂದ ತಿಳಿಯುವುದೇನೆಂದರೆ “ದುರಾಸೆಯೇ ದುಃಖದ ಮೂಲ”.
This story tells us that “Greed is the root of misery”.
-
One must not be coward to face problems in life.
-
In this series I'll be explaining some well known Kannada proverbs.
-
This is a folk song describing the occasion of Arisina shastra, a ritual carried out before the Indian weddings
-
This is the slogan by freedom fighter, leader and the first prime minster of our nation Pandith Jawaharlal Nehru.
-
This slogan is by the great father of our nation Mahatma Gandhiji. This was to encourage the people of India during last days of freedom fight. It says "keep fighting untill we achieve freedom or die".
-
This is a story about how Ravana of Ramayana got the name RAVANA
-
This is story of an intelligent fox how it cheated a goat, this story picked from Aesop's fables (ಇದು ಒಂದು ಮೇಕೆ ಹೇಗೆ ನರಿಯಿಂದ ಮೋಸ ಹೋಯಿತು ಎಂಬ ಕತೆ, ಈಸೋಪನ ಕತೆಗಳಿಂದ ಆಯಿದದ್ದು)
-
1.ಇಲಿಯನ್ನು ಕಟ್ಟಿಕೊಂಡ ಕಪ್ಪೆ 2. ಕಪ್ಪೆಗಳ ರಾಜ 3. ಬುದ್ದಿವಂತ ಕತ್ತೆ
-
In this episode Leela A M narrates some stories of Aesope highlighting the moral in them.(ಈ ಎಪಿಸೋಡ್ ನಲ್ಲಿ ಲೀಲಾ ಅವರು ಈಸೋಪನ ಕಥೆಗಳನ್ನು, ಅವುಗಳಲ್ಲಿ ಇರುವ ನೀತಿಯ ಸಮೇತ ಹೇಳ್ತಾ ಇದಾರೆ)
- Se mer