Эпизоды
-
*ವಿವಿಧ ಸುವಸ್ತುಗಳಿಂದ ಶ್ರೀಸಂಸ್ಥಾನದವರಿಗೆ ವಿಶೇಷ ತುಲಾಭಾರ ಸೇವೆ (126 ತುಲಾಭಾರಗಳು ಇಂದು ಸಂದಿವೆ)
*ಅನಾವರಣ: ಶ್ರೀಮಠದ ಹುಟ್ಟಿಗೆ ಕಾರಣವಾದ ಗೋಕರ್ಣದ ವರದೇಶ್ವರ ಸನ್ನಿಧಿ ಮತ್ತು ಅದರ ಮಹತಿ
14-08-2024
#Chaturmasya
-
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
13-08-2024
#ಅನಾವರಣ_ಚಾತುರ್ಮಾಸ್ಯ - ದಿನ 24
#Chaturmasya
-
Пропущенные эпизоды?
-
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
12-08-2024
#ಅನಾವರಣ_ಚಾತುರ್ಮಾಸ್ಯ - ದಿನ 23
#Chaturmasya
-
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
11-08-2024
#ಅನಾವರಣ_ಚಾತುರ್ಮಾಸ್ಯ - ದಿನ 22
#Chaturmasya
-
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
10-08-2024
#ಅನಾವರಣ_ಚಾತುರ್ಮಾಸ್ಯ - ದಿನ 21
#Chaturmasya
-
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
09-08-2024
#ಅನಾವರಣ_ಚಾತುರ್ಮಾಸ್ಯ - ದಿನ 20
#Chaturmasya
-
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
08-08-2024
#ಅನಾವರಣ_ಚಾತುರ್ಮಾಸ್ಯ - ದಿನ 19
#Chaturmasya
-
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
07-08-2024
#ಅನಾವರಣ_ಚಾತುರ್ಮಾಸ್ಯ - ದಿನ 18
#Chaturmasya
-
ರಾಶಿಗಳ ಲಕ್ಷಣಗಳು - 2
-ಶ್ರೀಸಂದೇಶ 06-08-2024
#ಅನಾವರಣ_ಚಾತುರ್ಮಾಸ್ಯ - ದಿನ 17
#Chaturmasya
-
ರಾಶಿಗಳ ಲಕ್ಷಣಗಳು - 1
-ಶ್ರೀಸಂದೇಶ 05-08-2024
#ಅನಾವರಣ_ಚಾತುರ್ಮಾಸ್ಯ - ದಿನ 16
#Chaturmasya
-
*घर की माता - धरती माता - गौमाता!
ಇದೊಂದು ತ್ರಿಕೋನ! ಹೇಗೆ ಗೊತ್ತೇ?
*ಕಾಲ-ಕರ್ಮವನ್ನು ತೋರಿಸಿಕೊಡುವ ಪರಿಭಾಷೆ ಇದು!
*ಜಗತ್ತು ಸ್ಥಾವರ-ಜಂಗಮಾತ್ಮಕ!
*ಶನಿಯಾಗಬೇಡಿ; ಕುಜನಾಗಬೇಡಿ; ಗುರುವಾಗಿ!
-ಶ್ರೀಸಂದೇಶ 03-08-2024
#ಅನಾವರಣ_ಚಾತುರ್ಮಾಸ್ಯ - ದಿನ 14
#Chaturmasya
-
*ಕಾಲಕ್ಕೆ ಇರುವ ಶಕ್ತಿ ಅದ್ಭುತ, ಅನಂತ, ಅಪಾರ!
*'ಸತ್ಯ' ಎಂದರೇನು?
*ಆತ್ಮಸಾಧಕರ ಆಯುಷ್ಯವು ವೃದ್ಧಿಯಾಗುವುದು ಹೇಗೆ?
*ಮನುಷ್ಯನಾಗಿ ಹುಟ್ಟಬೇಕಾದರೆ ಪುಣ್ಯದ ರಾಶಿ ಬೇಕು!
*ಗ್ರಹಗಳ ಮೂಲಕವಾಗಿ ಬದುಕನ್ನು ಅರ್ಥಮಾಡಿಕೊಳ್ಳಲು ಕಲಿಯಬೇಕು!
-ಶ್ರೀಸಂದೇಶ 02-08-2024
#ಅನಾವರಣ_ಚಾತುರ್ಮಾಸ್ಯ - ದಿನ 13
#Chaturmasya
-
ಜ್ಯೌತಿಷವೆಂಬ ಕಣ್ಣು
-ಶ್ರೀಸಂದೇಶ 30-07-2024
#ಅನಾವರಣ_ಚಾತುರ್ಮಾಸ್ಯ - ದಿನ 10
-
*ಶ್ರೀಮಠವು ಧಾರ್ಮಿಕ ಪಂಚಾಂಗವನ್ನು ಪಾರಂಭಿಸುವ ಅಗತ್ಯತೆ ಏಕೆ ಬಂತು?
*ಸೂರ್ಯಸಿದ್ಧಾಂತ - ಇಂದು ನಿನ್ನೆಯದಲ್ಲ; ಪ್ರಾಚೀನ ಗಣಿತವದು
*ಜೀವಗಳ ಕುರಿತಾಗಿ ಕಾಲಕ್ಕೆ ಮಮತೆಯಿದೆ, ಕರುಣೆಯಿದೆ! ಹಾಗಾಗಿ ಕಾಲವು ನಮ್ಮೊಂದಿಗೆ ಮಾತನಾಡುತ್ತದೆ.
*ಕಾಲ ಕರುಣಾಮಯ!
*ಗುರುದೃಷ್ಟಿ ಬಂದರೆ ಅಶುಭವೂ ಶುಭವಾಗಿ ಪರಿವರ್ತನೆಯಾಗುವುದು
*ಗುರು ಪರಮಶುಭ!
*ಪ್ರಾಚೀನ ಜ್ಯೌತಿಷದಲ್ಲಿ ಉಲ್ಲೇಖವಾದ 'ಗ್ರಹ-ನಕ್ಷತ್ರ'ಗಳಿಗೂ, ಆಧುನಿಕ ವಿಜ್ಞಾನವು ಕಂಡುಕೊಂಡಿರುವ 'Planets-Stars' ಗಳಿಗೂ ಹೊಂದಿಕೆಯಾಗುತ್ತಿಲ್ಲ; ಹಾಗಿದ್ದಲ್ಲಿ ಜ್ಯೌತಿಷವು flawed ಆಗಿದೆಯೇ?
-ಶ್ರೀಸಂದೇಶ 29-07-2024
#ಅನಾವರಣ_ಚಾತುರ್ಮಾಸ್ಯ - ದಿನ 9
#Chaturmasya
-
*ಮಠದ ಬಾಹ್ಯ ಭವ್ಯತೆ ಶಿಷ್ಯರಿಂದ;
ಶಿಷ್ಯರ ಅಂತರಂಗದ ಭವ್ಯತೆ ಮಠದಿಂದ
*ಎಲ್ಲಕ್ಕಿಂತ ದೊಡ್ಡ ರತ್ನ ಯಾವುದು ಗೊತ್ತೇ?
*ಅರಿವಿಗೆ ತುಂಬ ಮಹತ್ತ್ವವನ್ನು ಕೊಡುವವನೇ - ಮನುಷ್ಯ
*ಕಾಲಕ್ಕೆ ಅದೊಂದು ಕ್ರೀಡೆ; ಅದು ಆಡುತ್ತಾ ಆಡುತ್ತಾ ನಮ್ಮ ಆಯುಷ್ಯವೇ ಮುಗಿದಿರುತ್ತದೆ!
*ಕಾಲದ ಮುಖ್ಯ ಲಕ್ಷಣವೇ ಪರಿವರ್ತನೆ!
*ಗ್ರಹಮಂಡಲ - ಕಾಲದ ಭಾಷೆ
ನಕ್ಷತ್ರಮಂಡಲ - ಕಾಲದ ಭಾಷೆ!
ದ್ವಾದಶ ರಾಶಿಗಳು - ಕಾಲದ ಭಾಷೆ!
ಹಗಲು~ರಾತ್ರಿಗಳೂ - ಕಾಲದ ಭಾಷೆ!
*ಕಾಲದ ಭಾಷೆಯು ಅರ್ಥವಾಗಬೇಕಾದರೆ ಅದರ ಪರಿಭಾಷೆಯನ್ನು ಮೊದಲು ತಿಳಿದುಕೊಳ್ಳಬೇಕು
*ಶನಿ ಕೆಟ್ಟವನಲ್ಲ;
ಸಂಸಾರದ ಕಡೆ ಹೋಗಬೇಡ - ಪರಮಾತ್ಮನ ಕಡೆ ಹೋಗು ಎಂದು ಅವನು ಹೇಳುವ ರೀತಿ ಅದು
*ಪಂಚಾಂಗ ಸುಳ್ಳಲ್ಲ - ಜ್ಯೌತಿಷ ಸುಳ್ಳಲ್ಲ
-ಶ್ರೀಸಂದೇಶ 28-07-2024
#ಅನಾವರಣ_ಚಾತುರ್ಮಾಸ್ಯ - ದಿನ 8
#Chaturmasya
-
ತೀರ್ಥರಾಜಪುರ ಮಠವು ಯಾವ ಪರಂಪರೆಗೆ ಸೇರಿತ್ತು ಮೊದಲು?
ಹೇಗೆ ಅದು ನಮ್ಮ ಪರಂಪರೆಗೆ ಸೇರಿತು?
-ತೀರ್ಥರಾಜಪುರ ಮಠದ ಚರಿತ್ರೆಯ ಕಿರು ಪರಿಚಯ ಇಂದಿನ ಶ್ರೀಸಂದೇಶ
27-07-2024
#ಅನಾವರಣ_ಚಾತುರ್ಮಾಸ್ಯ - ದಿನ 7
#Chaturmasya
-
*ಕಾಲದ ಪರಿವೆಯೇ ಇಲ್ಲದಿರುವವರಿದ್ದಾರೆ - ಯೋಗಿಗಳು ಅವರು
*ಕಾಲ ನಮ್ಮೊಂದಿಗೆ ಮಾತನಾಡುತ್ತದೆ!
*ಕಾಲವೆಂದರೆ ಸಾಕ್ಷಾತ್ ಭಗವಂತನೇ!
*ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡಲ್ಲಿ ಬ್ರಹ್ಮಾಂಡವೇ ನಿಮ್ಮ ಕೈಯಲ್ಲಿ!
*ಸಂಸಾರ ಸಾಕು, ಪರಮಾತ್ಮ ಬೇಕು - ಎಂದೆನಿಸುವಂತೆ ಮಾಡುವವನು ಶನಿ! ನಮ್ಮ ಮೇಲಿನ ಕರುಣೆಯಿಂದಲೇ ದುಃಖವನ್ನು ಕೊಡುವವನವನು.
*ಕಾಲವನ್ನು ಅಲ್ಲೆಲ್ಲೋ ದುರ್ಬೀನು ಹಿಡಿದು ಹುಡುಕಬೇಡಿ; ಕಾಲವೆಂದರೆ ನೀವೇ! ಸೂಕ್ಷ್ಮಮತಿಯಾದರೆ ಒಬ್ಬರ ದೇಹವನ್ನು ನೋಡಿ ಅವರ ಜಾತಕವನ್ನು ಮಾಡಬಹುದು!
*ಹೇಗೆ ಜಾತಕ ನೋಡಿ ಜೀವನ ಹೇಳಬಹುದೋ, ಜೀವನ ನೋಡಿ ಜಾತಕವನ್ನೂ ಹೇಳಬಹುದು!
-ಶ್ರೀಸಂದೇಶ 26-07-2024
#ಅನಾವರಣ_ಚಾತುರ್ಮಾಸ್ಯ - ದಿನ 6
#Chaturmasya
-
*ನಮ್ಮ ಬದುಕು ಬೊಂಬೆಯಾಟ;
ನಾವೇ ಬೊಂಬೆಗಳು;
ಆಡಿಸುವವನು ಕಾಲ;
ಆಡಿಸುವುದು ಹೇಗೆ? - ಕರ್ಮದ ಮೂಲಕವಾಗಿ!
*ಕಾಲದ ಕೈಯಲ್ಲಿ ಕರ್ಮದ ಸೂತ್ರವಿದೆ;
ಅದನ್ನು ಹಿಡಿದು ಜೀವವನ್ನು ಆಡಿಸುತ್ತಾನವನು!
*ಆ ಕರ್ಮ ಯಾವ ಕಾಲಕ್ಕೆ ಬಂದು ಕೂಡಿತೋ;
ಅಥವಾ ಯಾವ ಕಾಲ ಆ ಕರ್ಮಕ್ಕೆ ಹೋಗಿ ತಾಗಿತೋ;
ಬಂತು ಫಲ ಅಲ್ಲಿ!
*ನಾವು ತಂದ ಕರ್ಮದ ಗಂಟಿನ ಕೊಟ್ಟ ಕೊನೆಯ ಕರ್ಮವೇ - ಸಾವು!
*ಈ ಜಗತ್ತಿನ ಬೇರೆ ಯಾವ ಮೂಲೆಯಲ್ಲಿಯೂ ಇಂತಹಾದ್ದೊಂದು ಆವಿಷ್ಕಾರ ಆಗಲಿಲ್ಲ; ಆದರೆ ಭಾರತದಲ್ಲಾಯಿತು! ಏನದು?
-ಶ್ರೀಸಂದೇಶ 25-07-2024
#ಅನಾವರಣ_ಚಾತುರ್ಮಾಸ್ಯ - ದಿನ 5
#Chaturmasya
- Показать больше